English is the main language of facebook group. Having alot of group type in Facebook: close, open and secret and it is a CLOSED group. has 2,093 members. So it is a Medium group. You can find this group by searching 586443548115571 on Google, Bing or Yahoo. We last updated on 2015-02-23 05:20:12.

Arya Edigas (Gouds, Nadars, Ezhavas, Jaiswals).....
Say Proudly, "I'am Gowda" & Say Loudly Gowda Manthra, “OM GOWDASYA SIVAYA SWAHA”.

The Arya Ediga community’s name - Gowdaru, Gowlaru or Idigaru – can be traced to the birth of its progenitor. Mythology says the progenitor took birth under the influence of ‘Gowda Mantra’ of Atri Maharshi, a sage. Varunidevi (the heavenly elixir), the daughter of Varuna (the God of Water) is their deity. Atri Maharishi embodied Kaundinya through Gowda Mantra. Sage Kaundinya, with his powers created fruit-yielding trees, herbs and the concoction of ‘Somarasa’ to help mankind get rid of all the disease. Thus Kaundinya became the progenitor of Ediga community and Edigas derive their Gotra, (Kaundinya Gotra) from this sage. Further, the sage, through his ‘tapas’ obtained a promise from Lord Eshwara that those consuming the elixir shall have no rebirth.

*ನಾವೇ ನಿಜವಾದ ಗೌಡ್ರು*
ಅತ್ರಿ ಮಹರ್ಶಿಯ ಗೌಡಮಂತ್ರದ ಪ್ರಭಾವದ ಮೂಲಕ ಈಡಿಗ ಜಾತಿಯ ಮೂಲ ಪುರುಷನು ಸೃಷ್ಟಿಯಾಗಿರುವ ಕಾರಣ ಇವರಿಗೆ ಗೌಡರು, ಗೌಳರು, ಈಡಿಗರು ಎಂಬ ಹೆಸರು ಬಂತು. ವರುಣನ ಮಗಳಾದ ವಾರುಣಿದೇವಿ (ಸುರೆ) ಇವರ ಕುಲದೇವತೆ. ಅತ್ರಿಯು ಗೌಡ ಮಂತ್ರದ ಮೂಲಕ ಕೌಂಡಿನ್ಯನೆಂಬ ಮುನಿಶ್ರೇಷ್ಠನನ್ನು ಸೃಷ್ಟಿಸಿದನು. ಕೌಂಡಿನ್ಯ ತಂದೆಯ ಆಶೀರ್ವಾದ ಪಡೆದು ತನ್ನ ತಪಶ್ಯಕ್ತಿಯಿಂದ ಫಲ ನೀಡುವ ವೃಕ್ಷಗಳನ್ನೂ, ಗಿಡ ಮೂಲಿಕೆಗಳನ್ನೂ ಸೃಷ್ಟಿಸಿ, ಅದರ ಮಧುರವಾದ ರಸದಿಂದ ಸೋಮರಸವನ್ನು ತಯಾರಿಸಿ ಅದರ ಮೂಲಕ ಮಾನವರ ರೋಗ ಬಾಧೆಗಳನ್ನು ನಿವಾರಿಸಿದನು. ಹೀಗೆ ಈ ಋಷಿ ಶ್ರೇಷ್ಠನೇ ಈಡಿಗ (ಗೌಡ) ವಂಶದ ಮೂಲ ಪುರುಷನಾಗಿ ಈ ಜನಾಂಗದ ಗೋತ್ರವಾದನು (ಕೌಂಡಿನ್ಯ ಗೋತ್ರ). ಮುಂದೆ ಈತನು ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಕಲ್ಪವೃಕ್ಷವನ್ನೂ ಸೃಷ್ಟಿ ಮಾಡುವ ವರವನ್ನು ಪಡೆದನು.

'ಬ್ರಾಹ್ಮಣೋತ್ಪತ್ತಿ ಮಾರ್ತಾಂಡ' ಗ್ರಂಥದ ಉಲ್ಲೇಖವೊಂದರ ಪ್ರಕಾರ ಜನಮೇಜಯರಾಜನು ವಟೇಶ್ವರ ಮುನಿಯನ್ನು ಆಮಂತ್ರಿಸಿ ಒಂದು ಯಜ್ಞವನ್ನು ಮಾಡಿಸಿದ. ಯಜ್ಞ ಮುಗಿದ ಬಳಿಕ ವಟೇಶ್ವರ ಮುನಿಯು 1444 ಶಿಷ್ಯರಿಗೆ ತಲಾ ಒಂದೊಂದು ಗ್ರಾಮದಂತೆ ದಾನ ಮಾಡಿದ. ಮುಂದೆ ಇವರೇ ( ಈಡಿಗರು ) ಆದಿಗೌಡರಾದರು ಹಾಗೂ ಇವರೇ ಗೌಡ ವಂಶದ ಮೂಲ ಪುರುಷರು ಎಂಬುದು ಮತ್ತೊಂದು ಐತಿಹ್ಯ.

ಚಂದ್ರಗುಪ್ತ ಸಾಮ್ರಾಟನ ಕಾಲದಲ್ಲಿ, ಮದ್ಯ ( ಸುರೆ ) ಸಂಗ್ರಹ ಎಂಬ ವ್ಯವಸ್ಥಿತ ಜವಾಬ್ದಾರಿಯನ್ನು ನಾರಾಯಣಗೌಡ, ಶಂಕರಗೌಡ ಮತ್ತು ವಿನಾಯಕ ಗೌಡ ಎಂಬ ಈಡಿಗರಿಗೆ ವಹಿಸಲಾಗಿತ್ತು.

Plz, join this Group,
https://m.facebook.com/groups/563458973746558?refid=27&ref=bookmark